Connect with us
Loading...
Loading...

ಅಂಕಣ

ಬಯಲಾಯ್ತು ಇಂದಿರಾ ಗಾಂಧಿಯ ಕರಾಳಮುಖ; ನಮ್ಮೆಲ್ಲರ ನೆಚ್ಚಿನ ಪ್ರಧಾನಿ ಶಾಸ್ತ್ರೀಜೀ ಸಾವನ್ನಪ್ಪಿದ್ದಾಗ ಇಂದಿರಾ ಗಾಂಧಿ ಖುಷಿಯಾಗಿ ಸಂಭ್ರಮಿಸಿದ್ಯಾಕೆ? ಇಲ್ಲಿದೆ ಅದೆ exclusive video

Published

on

 • 5.3K
 •  
 •  
 •  
 •  
 •  
 •  
 •  
  5.3K
  Shares

ಅದು ಜನವರಿ 11, 1966, ಅಂದು ರಷ್ಯಾದಿಂದ ಬಂದ ಸುದ್ದಿಯೊಂದು ಭಾರತಕ್ಕೆ ಬರಸಿಡಿಲಿನಂತರ ಬಂದೆರಗಿತ್ತು. ಭಾರತ ಕಂಡ ಶ್ರೇಷ್ಟ, ಬಲಿಷ್ಟ, ಪ್ರಾಮಾಣಿಕ, ಸರಳ, ಹಾಗು ಸಜ್ಜನ ನಾಯಕರಾದ ಹಾಗು ಭಾರತದ ಎರಡನೆಯ ಪ್ರಧಾನಮಂತ್ರಿಯಾದ ಲಾಲಬಹದ್ದೂರ್ ಶಾಸ್ತ್ರೀಜೀಯವರು ನಮ್ಮನ್ನೆಲ್ಲಾ ಅಗಲಿದ್ದಾರೆ ಎಂಬ ಸುದ್ದಿ ರಷ್ಯಾದ ತಾಷ್ಕೆಂಟ್ ನಿಂದ ಬಂದಿತ್ತು. ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗಿತ್ತು. ಶಾಸ್ತ್ರೀಜೀಯವರ ಪಾರ್ಥೀವ ಶರೀರವನ್ನ ರಷ್ಯಾದಿಂದ ಭಾರತಕ್ಕೆ ತರಲಾಗಿತ್ತು.

ಲಾಲಬಹದ್ದೂರ್ ಶಾಸ್ತ್ರೀಜೀ ಯವರ ಪಾರ್ಥೀವ ಶರೀರವನ್ನ ದೇಶದ ಜನರೆದುರು ಅಂತಿಮ ದರ್ಶನಕ್ಕೆಂದು ದೆಹಲಿಯಲ್ಲಿ ಇಡಲಾಗಿತ್ತು. ಆ ಸಂದರ್ಭದಲ್ಲಿ ಅಂತಿಮ ದರ್ಶನಕ್ಕಾಗಿ ಬಂದಿದ್ದ ಜವಾಹರಲಾಲ್ ನೆಹರು ಪುತ್ರಿ ಗಾಂಧಿಗೆ ಅದ್ಯಾವ ಪರಿಯ ಖುಷಿಯಾಗಿತ್ತೋ ಏನೋ ಗೊತ್ತಿಲ್ಲ, ಅಂತಿಮ ದರ್ಶನದ ವೇಳೆಗೆ ಇಂದಿರಾ ಗಾಂಧಿ ನಗು ನಗುತ್ತ ನಿಂತಿದ್ದಳು. ಬರೀ ಇಂದಿರಾ ಗಾಂಧಿಯಷ್ಟೇ ಅಲ್ಲದೆ ಇಂದಿರಾ ಗಾಂಧಿಯ ಜೊತೆಗೆ ಬಂದಿದ್ದವರೆಲ್ಲಾ ಮುಗುಳ್ನಗುತ್ತಿದ್ದರು. ಹೇಗೆ ಎಂದರೆ ತಮ್ಮ ಆಸೆಯಾವುದೋ ಈಡೇರಿಬಿಟ್ಟಿತು ಎಂಬಂತೆ ಹಲ್ಲು ಕಿಸಿಯುತ್ತ ನಿಂತಿದ್ದರು ಇಂದಿರಾ ಗಾಂಧಿ ಹಾಗು ಆಕೆಯ ಬೆಂಬಲಿಗರು.

ಅದರ YouTube link ಇಲ್ಲಿದೆ ನೋಡಿ

ಲಾಲಬಹದ್ದೂರ್ ಶಾಸ್ತ್ರೀಜೀ ಯವರ ಸಾವು ಇಂದಿಗೂ ನಿಗೂಢವಾಗೇ ಉಳಿದಿದೆ, ಅವರನ್ನ ಹೊರ ದೇಶದಲ್ಲಿ ಷಡ್ಯಂತ್ರ ರೂಪಿಸಿ ಕೊಲ್ಲಲಾಗಿತ್ತು. ಅವರ ನಿಧನದ ಬಳಿಕ ಭಾರತದ ಪ್ರಧಾನಿಯಾಗಿ ಇಂದಿರಾ ಗಾಂಧಿ ಆಯ್ಕೆಯಾಗಿದ್ದರು. ಒಂದು ವೇಳೆ ಶಾಸ್ತ್ರೀಜೀ ಮರಣವಾಗಿರದಿದ್ದರೆ ಇನ್ನೂ ಹಲವು ವರ್ಷಗಳ ಕಾಲ ಅವರೇ ಭಾರತದ ಪ್ರಧಾನಿಯಾಗಿರುತ್ತಿದ್ದರು. ಹಾಗೇನಾದರೂ ಆಗಿದ್ದರೆ ಇಂದಿರಾ ಗಾಂಧಿಗೆ ಪ್ರಧಾನಿ ಹುದ್ದೆ ಸಿಗುತ್ತಿರಲಿಲ್ಲ ಹಾಗಾಗಿ ವಿದೇಶದಲ್ಲಿ ಶಾಸ್ತ್ರೀಜೀ ಹತ್ಯೆ ಮಾಡಲಾಯಿತಾ? ಬಳಿಕ ಇಂದಿರಾ ಪ್ರಧಾನಿಯಾದರಾ ಎಂಬ ಹಲವಾರು ನಿಗೂಢ ಸತ್ಯಗಳು ಈಗಲೂ ಹೊರಬಂದಿಲ್ಲ.

ಶಾಸ್ತ್ರೀಜೀ ಯವರನ್ನ ಯಾವಾಗ ಕೊಲ್ಲಲಾಯಿತೋ, ಆಗ ಅವರ ಸಾವನ್ನ ಸಹಜ ಸಾವೆಂದು ಬಿಂಬಿಸಿ ಅವರು ಕಾಯಿಲೆಯಿಂದ ತೀರಿಕೊಂಡಿದ್ದಾರೆಂದು ಸಾಬೀತು ಮಾಡಲಾಯಿತು. ಬಳಿಕ ಶಾಸ್ತ್ರೀಜೀ ಯವರ ಪಾರ್ಥೀವ ಶರೀರವನ್ನ ಭಾರತಕ್ಕೆ ತರಲಾಯಿತು ಹಾಗು ದೆಹಲಿಯಲ್ಲಿ ಶಾಸ್ತ್ರೀಜೀ ಯವರ ಪಾರ್ಥೀವ ಶರೀರವನ್ನ ಅಂತಿಮ ದರ್ಶನಕ್ಕಾಗಿ ಇಟ್ಟ ಸಂದರ್ಭದಲ್ಲಿ ಪ್ರಧಾನಮಂತ್ರಿಯೊಬ್ಬರ ಅಂತಿಮ ದರ್ಶನ ಪಡೆಯಲು ಇಂದಿರಾ ಗಾಂಧಿ ಹಾಗು ಆಕೆಯ ಬೆಂಬಲಿಗರೂ ಬಂದಿದ್ದರು. ಅಲ್ಲಿ ಇಂದಿರಾ ಗಾಂಧಿ ತನ್ನ ಖುಷಿಯನ್ನ ವ್ಯಕ್ತಪಡಿಸಿದೆ ಇರೋಕೆ ಆಗಲಿಲ್ಲ ಅನಿಸುತ್ತೆ ಹಾಗಾಗಿ ಅಂತಹ ಶೋಕತಪ್ತ ಜಾಗದಲ್ಲೂ ಕೂಡ ಆಕೆ ಹಾಗು ಆಕೆಯ ಬೆಂಬಲಿಗರು ನಗುತ್ತ ನಿಂತಿದ್ದರು.

ಇದನ್ನ ನಾವು ಯಾವುದೇ ಆಧಾರವಿಲ್ಲದೆ ಹೇಳುತ್ತಿಲ್ಲ, ಇದರ ವಿಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ, ಆ ವಿಡಿಯೋ ಇಲ್ಲಿದೆ ನೋಡಿ

ನಿಮಗೆ ನಾವು ಈ ಎರಡು ನಿಮಿಷಗಳ ಈ ವಿಡಿಯೋವನ್ನ ತೋರಿಸುತ್ತಿದ್ದೇವೆ, ಈ ವಿಡಿಯೋ YouTube ನಲ್ಲೂ ನಿಮಗೆ ಸಿಗುತ್ತದೆ, ನೀವು ಈ ವಿಡಿಯೋ ತುಣುಕನ್ನ ಒಮ್ಮೆ ಗಮನವಿಟ್ಟು ನೋಡಿ, ಈ ವಿಡಿಯೋ ಚಿತ್ರೀಕರಣವನ್ನು ಶಾಸ್ತ್ರೀಜೀ ಯವರ ಪಾರ್ಥೀವ ಶರೀರವನ್ನ ಅಂತಿಮ ದರ್ಶನಕ್ಕಾಗಿ ಇಟ್ಟ ಸಂದರ್ಭದಲ್ಲಿ ಮಾಡಲಾಗಿದ್ದ ವಿಡಿಯೋ ಆಗಿದೆ. ಈ ವಿಡಿಯೋದಲ್ಲಿ ನಿಮಗೆ ಇಂದಿರಾ ಗಂಧಿ ಹಲವು ಕಾಣಸಿಗುತ್ತಾಳೆ. ಅದರಲ್ಲಿ ಇಂದಿರಾ ಗಾಂಧಿ ಖುಷಿಯಾಗಿ ನಗುತ್ತಿರುವುದನ್ನ ಕಾಣಬಹುದಾಗಿದೆ.

ಶಾಸ್ತ್ರೀಜೀ ಯವರ ಪಾರ್ಥೀವ ಶರೀರವನ್ನ ದೆಹಲಿಗೆ ತಲುಪಿದಾಗ ಇಂದಿರಾ ಗಾಂಧಿ ಖುಷಿಯಿಂದ ಹೇಗೆ ನಗುತ್ತಿದ್ದಳೆಂದರೆ ಆಕೆಯ ಬೆಂಬಲಿಗರು ಆಕೆಗೆ ಸ್ವಾಗತ ಕೋರುತ್ತ ಶುಭಾಷಯ ತಿಳಿಸುವಾಗ ಹೇಗೆ ನಗುತ್ತಾರೋ ಹಾಗೆ ನಗುತ್ತ ನಿಂತಿದ್ದಳು ಇಂದಿರಾ ಗಾಂಧಿ. ನಮ್ಮ ದೇಶದ ಪ್ರಧಾನಿಯೊಬ್ಬರನ್ನ ವಿದೇಶದಲ್ಲಿ ತೀರಿಕೊಂಡರೋ, ಕೊಲ್ಲಲಾಯಿತೋ ಅಥವ ಸಹಜ ಸಾವಾಯಿತೋ ಅದು ಬೇರೆಯ ವಿಷಯ ಆದರೆ ಅವರ ಪಾರ್ಥೀವ ಶರೀರ ಭಾರತಕ್ಕೆ ಬಂದ ಬಳಿಕ ಇಂದಿರಾ ಗಾಂಧಿಗೆ ಖುಷಿಯಾಗುತ್ತೆ ಅಂದರೆ ಇದರ ಅರ್ಥವೇನು? ಆ ವಿಡಿಯೋ ಇದೀಗ YouTube ನಲ್ಲಿ ಸಾರ್ವಜನಿಕವಾಗಿದೆ, ಯಾರು ಬೇಕಾದರೂ ಅದನ್ನ ವೀಕ್ಷಿಸಬಹುದಾಗಿದೆ.

ವಿಡಿಯೋ ಸಾಕ್ಷಿ ನಿಮ್ಮ ಎದುರಿಗಿದೆ ಹಾಗು ನೀವು ನಿಮ್ಮ ವಿವೇಚನೆಯ ಅನುಸಾರವಾಗಿ ಎಲ್ಲವನ್ನೂ ಜಡ್ಜ್ ಮಾಡಿ ತೀರ್ಮಾನ ಕೈಗೊಳ್ಳಬಗುದಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೂ ಕೂಡ ಕಳೆದ ಕೆಲ ವರ್ಷಗಳಿಂದ ಶಾಸ್ತ್ರೀಜೀ ಯವರ ಸಾವಿನ ಕುರಿತಾಗಿ ಇರುವ ದಾಖಲೆಗಳನ್ನ ಬಿಡುಗಡೆ ಮಾಡಲು ಒತ್ತಾಯಿಸಲಾಗುತ್ತಿದೆ ಆದರೆ ಇದುವರೆಗೂ ಇದರ ಕುರಿತಾಗಿ ಯಾವ ನಿರ್ಧಾರವನ್ನೂ ಕೇಂದ್ರ ಸರ್ಕಾರ ಕೈಗೊಂಡಿಲ್ಲ.

ಆದರೆ ಶಾಸ್ತ್ರೀಜೀ ಯವರ ನಿಧನದ ಬಳಿಕ ಇಂದಿರಾ ಗಾಂಧಿ ಖುಷಿಯಾಗಿರೋದನ್ನ ನೋಡಿದರೆ ಇದರಿಂದ ಸ್ಪಷ್ಟವಾಗಿ ಅರ್ಥವಾಗುವ ವಿಷಯವೆಂದರೆ ಶಾಸ್ತ್ರೀಜೀ ಯವರನ್ನ ಕೊಲ್ಲಿಸಿದವರ‌್ಯಾರು ಹಾಗು ದೇಶದ ಜನರಿಗೆ ಈ ಕುರಿತಾಗಿ ಸತ್ಯ ತಿಳಿಯುವ ಎಲ್ಲ ಹಕ್ಕೂ ಇತುವುದರಿಂದ ಶಾಸ್ತ್ರೀಜೀ ಸಾವಿನ ಕುರಿತಾದ ದಾಖಲೆಗಳನ್ನ ಕೇಂದ್ರ ಸರ್ಕಾರ ಬಿಡುಗಡೆ ಮಾಡುವುದು ಅತ್ಯವಶ್ಯಕವಾಗಿದೆ.

ಭಾರತಕ್ಕೆ ವಾಪಸ್ಸಾಗುವಾಗ ರಷ್ಯಾದಿಂದ ವಿಶೇಷ ವ್ಯಕ್ತಿಯನ್ನ ಕರೆತರುತ್ತೇನೆ ಎಂದಿದ್ದರು ಶಾಸ್ತ್ರೀಜೀ:

ದೇಶದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಶಾಸ್ತ್ರೀಜೀ ಭಾರತದ ಪ್ರಧಾನಿಯಾಗಿದ್ದದ್ದು ಕೇವಲ 17 ತಿಂಗಳುಗಳು.

ಈಗ ನಾವು ಸರ್ಜಿಕಲ್ ಸ್ಟ್ರೈಕ್ ಅನ್ನೋ ಪದವನ್ನ ಕೇಳುತ್ತಿದ್ದೇವೆ ಆದರೆ ಶಾಸ್ತ್ರೀಜೀಯವರು ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲೇ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದ್ದರೆಂಬುದು ಎಷ್ಟು ಜನರಿಗೆ ಗೊತ್ತು?

ಅದು 1965, ಪಾಪಿ ಪಾಕಿಸ್ತಾನ ಭಾರತದ ಮೇಲೆರಗಿ ಕಾಶ್ಮೀರದಲ್ಲಿ ತನ್ನ ಸಾವಿರಾರು ಸೈನಿಕರನ್ನ ನುಗ್ಗಿಸಿ ಕಾಶ್ಮೀರ ವಶಪಡಿಸಿಕೊಳ್ಳಲು ಹವಣಿಸಿದಾಗ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇತ್ತ ಪಾಕಿಸ್ತಾನದ ಲಾಹೋರಿಗೇ ಭಾರತೀಯ ಸೈನಿಕರನ್ನು ನುಗ್ಗಿಸಿ ಅರವತ್ತೈದರಲ್ಲೇ ಪಾಕಿಸ್ತಾನದ ಮೇಲೆ Surgical Strike ಮಾದರಿಯಲ್ಲೇ ಆಪರೇಷನ್ ನಡೆಸಿದ್ದ ಗಂಡೆದೆಯ ನಾಯಕ ನಮ್ಮ ಲಾಲ್ ಬಹದ್ದೂರ್ ಶಾಸ್ತ್ರಿಜೀ.

ಅದು 1962, ನೆಹರು ಎಂಬ ವ್ಯಕ್ತಿ ನಮ್ಮ ದೇಶದ ಪ್ರಧಾನಿಯಾಗಿ ಅದಾಗಲೇ 18 ವರ್ಷ ಅಧಿಕಾರದಲ್ಲಿ ಕೂತಾಗಿತ್ತು. ಆತ ಚೀನಾದ ಪರ ತಳೆದಿದ್ದ ಮೃದು ಧೋರಣೆಯಿಂದ “ಹಿಂದಿ ಚೀನಿ ಭಾಯಿಭಾಯಿ” ಮಂತ್ರವನ್ನ ದೇಶದ ಜನರ ಮೇಲೆ ಹೇರಿದ್ದಕ್ಕೆ 1962 ರ ಯುದ್ಧದಲ್ಲಿ ಚೀನಾ ವಿರುದ್ಧ ಭಾರತ ಸೋಲಬೇಕಾಯಿತು.

ಆ ಸೋಲಿನ ಸುಳಿಯಿಂದ ಹೊರಬರೋಕು ಮುಂಚೆಯೇ ಮತ್ತೆ ಭಾರತದ ಮೇಲೆ ದಾಳಿ ನಡೆಸಿದರೆ ಭಾರತ ಸಲೀಸಾಗಿ ಸೋಲೊಪ್ಪಿಕೊಳ್ಳುತ್ತೆ ಅಂತ 1965 ರಲ್ಲಿ ಪಾಪಿ ಪಾಕಿಸ್ತಾನ ಒಮ್ಮಿಂದೊಮ್ಮೆಲೇ ಕಾಶ್ಮೀರದ ಮೇಲೆ ದಾಳಿಗೈದು ಕಾಶ್ಮೀರದ 250 Sq.Miles ಪ್ರದೇಶವನ್ನು ವಶಪಡಿಸಿಕೊಂಡಿತ್ತು.

ಪಾಕಿಸ್ತಾನದ ಈ ಅಪ್ರಚೋದಿತ ದಾಳಿಯನ್ನ ನಿರೀಕ್ಷಿಸದ ಭಾರತೀಯ ಸೈನ್ಯ ಕಂಗಾಲಾಗಿತ್ತು. ಇನ್ನೇನು ಕಾಶ್ಮೀರವನ್ನ ಕಳೆದುಕೊಂಡೇ ಬಿಟ್ಟೆವು ಅಂದಾಗ 1965 ರಲ್ಲಿ ಭಾರತದ ಪ್ರಧಾನಿಯಾಗಿದ್ದ ವಾಮನ ಮೂರ್ತಿ ಲಾಲ್ ಬಹದ್ದೂರ್ ಶಾಸ್ತ್ರೀ ಜೀ ಯವರು ಎದೆಗುಂದಲಿಲ್ಲ.

ಅವರು ಅಪ್ರಚೋದಿತವಾಗಿ ಕಾಶ್ಮೀರದ ಮೇಲೆ ದಾಳಿ ಮಾಡ್ತಾರೆಂದರೆ ನೀವ್ಯಾಕೆ ಅವರ ಜೊತೆ ಸೆಣೆಸುತ್ತೀರ? ಹೋಗಿ ಪಂಜಾಬಿನ ಮೂಲಕ ಅವರ ಲಾಹೋರಿಗೆ ನುಗ್ಗಿ ಅಂತ ಭಾರತೀಯ ಸೈನ್ಯಕ್ಕೆ ಸೂಚನೆ ಕೊಟ್ಟರು.

ಪಾಕಿಸ್ತಾನ ಕಾಶ್ಮೀರದ 250 Sq.Miles ವಶಪಡಿಸಿಕೊಂಡಿರೆ ದ್ದಭಾರತೀಯ ಸೈನ್ಯ ಪಾಕಿಸ್ತಾನದ ಲಾಹೋರಿಗೆ ನುಗ್ಗಿ ಪಾಕಿಸ್ತಾನದ 710 Sq.Miles ವಶಪಡಿಸಿಕೊಂಡು ಪಾಕಿಸ್ತಾನಕ್ಕೆ ಮರ್ಮಾಘಾತವನ್ನೇ ಕೊಟ್ಟಿತ್ತು

ಇದರಿಂದ ಕಂಗಾಲಾದ ಪಾಕಿಸ್ತಾನ ಮತ್ತೆ ಅಮೇರಿಕದೆದುರು ಮಂಡಿಯೂರಿ ಭಾರತಕ್ಕೆ ಯುದ್ಧ ನಿಲ್ಲಿಸುವಂತೆ ಸೂಚಿಸಿ ನಮ್ಮ ಲಾಹೋರ್ ನಮಗೆ ವಾಪಸ್ ಮಾಡಲು ಹೇಳಿ ಅಂತ ದೇಹಾತಿ ಔರತ್(ಹಳ್ಳಿ ಹೆಂಗಸು) ತರಹ ಗೋಗರೆಯಿತು.

ಮೊದಲಿನಿಂದಲೂ ದ್ವಿಮುಖ ನೀತಿಯಿಂದ ಭಾರತ ಪಾಕಿಸ್ತಾನದ ಸಮಸ್ಯೆಯನ್ನ ಸಮಸ್ಯೆಯನ್ನಾಗೇ ಇಡಲು ಪ್ರಯತ್ನಿಸುವ ಅಮೇರಿಕ ಆಗಲೂ ಅದೇ
ಕೆಲಸವನ್ನ ಮುಂದುವರೆಸಿತ್ತು.

ಶಾಸ್ತ್ರೀ ಜೀ ಮಾತ್ರ ಲಾಹೋರಿನಿಂದ ಸೈನ್ಯವನ್ನ ವಾಪಸ್ ಕರೆಸಲು ಸುತಾರಾಂ ಸಿದ್ಧರಿರಲಿಲ್ಲ.

USA & USSR(ರಷ್ಯಾ ಒಕ್ಕೂಟ) ರಷ್ಯಾದ ತಾಷ್ಕೆಂಟ್’ಗೆ ಭಾರತದ ಪ್ರಧಾನಿ ಶಾಸ್ತ್ರೀಜೀ ಹಾಗು ಪಾಕಿಸ್ತಾನದ ಅಧ್ಯಕ್ಷ ಅಯ್ಯೂಬ್ ಖಾನ್’ನ್ನ ಕರೆಸಿ ಕದನ ವಿರಾಮ ಮಾಡಿಸಿ ಶಾಂತಿ ಸ್ಥಾಪಿಸುವಂತೆ ಕರೆ ನೀಡಿದರು.

ಶಾಸ್ತ್ರೀಜೀ ಮಾತ್ರ ಈ ಒಪ್ಪಂದಕ್ಕೆ ಸುತಾರಾಂ ಸಿದ್ಧರಿರಲಿಲ್ಲ, ಶಾಸ್ತ್ರಿಜೀ ಯವರ ಜೊತೆಗೆ ಇಂದಿರಾ ಗಾಂಧಿಯೂ ತಾಷ್ಕೆಂಟಿಗೆ ಹೋಗಿದ್ದರು.

ಒಲ್ಲದ ಮನಸ್ಸಿನಿಂದ ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕಿದರು ಶಾಸ್ತ್ರೀಜೀ.

ಪಾಕಿಸ್ತಾನ ವಶಪಡಿಸಿಕೊಂಡಿದ್ದ ಕಾಶ್ಮೀರ & ಭಾರತ ವಶಪಡಿಸಿಕೊಂಡಿದ್ದ ಲಾಹೋರನ್ನ ಮತ್ತೆ ಅವರವರ ದೇಶಕ್ಕೆ ವಾಪಸ್ ಬಿಟ್ಟುಕೊಡಬೇಕೆನ್ನುವುದು ತಾಷ್ಕೆಂಟ್ ಒಪ್ಪಂದದ ಉದ್ದೇಶವಾಗಿತ್ತು.

ಅದೇನಾಯಿತೋ ಏನೋ ಗೊತ್ತಿಲ್ಲ, ತಾಷ್ಕೆಂಟ್ ಒಪ್ಪಂದ ಸಹಿ ಮಾಡಿದ ನಂತರ ರಾತ್ರಿ ತಮ್ಮ ಕೋಣೆಗೆ ಮಲಗಲು ಹೋದ ಶಾಸ್ತ್ರೀಜೀ ಮತ್ತೆ ಏಳಲೇ ಇಲ್ಲ.

ಬೆಳಿಗ್ಗೆ ಶಾಸ್ತ್ರೀ ಜೀ ನಿಧನರಾಗಿದ್ದಾರೆ ಅನ್ನೋ ಸುದ್ಧಿ ಭಾರತಕ್ಕೆ ಬರಸಿಡಿಲಿನಂತೆ ಬಂದೆರಗಿತ್ತು.

ಶಾಸ್ತ್ರೀಜೀ ನಮ್ಮನಗಲಿ 51 ವರ್ಷ ಕಳೆದುಹೋಗಿವೆ, ಅವರ ಸಾವಿನ ನಿಗೂಢತೆ ಮಾತ್ರ ಇನ್ನೂ ಬೆಳಕಿಗೆ ಬಂದಿಲ್ಲ .

ಇಲ್ಲಿ ಇನ್ನೊಂದು ಇಂಟರೆಸ್ಟಿಂಗ್ ವಿಷ್ಯ ಅಂದ್ರೆ ರಷ್ಯಾದ ತಾಷ್ಕೆಂಟಿಗೆ ಶಾಸ್ತ್ರೀಜೀ ತೆರಳುವಾಗ ಭಾರತದ ಜನರಿಗೊಂದು ಮಾತನ್ನ ಹೇಳಿ ಹೊರಟಿದ್ದರು
“ನಾನು ಭಾರತಕ್ಕೆ ವಾಪಸ್ಸಾಗುವಾಗ ರಷ್ಯಾದಿಂದ ಒಬ್ಬ ವ್ಯಕ್ತಿಯನ್ನು ಕರೆ ತರುತ್ತೇನೆ”

ಆ ವ್ಯಕ್ತಿ ಯಾರು ಗೊತ್ತೆ? ಅದೇ ನಮ್ಮ ಕ್ರಾಂತಿಕಾರಿ ಕಣ್ಮಣಿ ಸುಭಾಷ್ ಚಂದ್ರ ಬೋಸರು.

ಇಲ್ಲಿ ಒಂದಕ್ಕೊಂದು ವಿಷಯಗಳನ್ನು ಲಿಂಕ್ ಮಾಡಿ ನೋಡಿದಾಗ ಅರ್ಥವಾಗುವ ವಿಷ್ಯ ಏನಂದ್ರೆ

“ಭಾರತದ ಪ್ರಧಾನಿ ಶಾಸ್ತ್ರೀಜೀ ಪ್ರಧಾನಿಯಾಗಿ ಮುಂದುವರೆದರೆ ನಮ್ಮ ಆಟ ನಡೆಯಲ್ಲ ಅನ್ನೋ ಪಾಕಿಸ್ತಾನ.

ಈತನೇ ಪ್ರಧಾನಿಯಾಗಿದ್ದರೆ ಈತನ ಪ್ರಖ್ಯಾತಿ ಹೀಗೆ ಮುಂದುವರೆದರೆ ನನ್ನ ಗತಿಯೇನು ಅಂದುಕೊಂಡಿದ್ದ ಭಾರತದ ದುಷ್ಟಶಕ್ತಿ, ಈತ ಹೇಳಿದಂತೆ ಸುಭಾಷರನ್ನ ಭಾರತಕ್ಕೆ ಕರೆದೊಯ್ದರೆ ನಮ್ಮಪ್ಪ ನೆಹರು ಸುಭಾಷರ ವಿರುದ್ಧ ನಡೆಸಿದ್ದ ಸಂಚು & 1943 ರಲ್ಲೇ ವಿಮಾನ ಅಪಘಾತದಲ್ಲಿ ಅವರು ತೀರಿ ಹೋದರು ಅನ್ನೋ ಸುಳ್ಳು ದೇಶದ ಜನರಿಗೆ ತಿಳಿದರೆ ನಮ್ಮ ಕುಟುಂಬದ ಮರ್ಯಾದೆ ಏನು?” ಅನ್ನೋ ಪ್ರಶ್ನೆ ಕಾಡಿತ್ತು.

ಇನ್ನು ರಷ್ಯಾದ ವಿಚಾರಕ್ಕೆ ಬಂದರೆ ಸುಭಾಷರನ್ನ ತಮ್ಮ ಸೆರೆಬಂಧಿಯಾಗಿಟ್ಟುಕೊಂಡ ವಿಚಾರ ಜಗತ್ತಿಗೆ ತಿಳಿದರೆ ನಮ್ಮ ಮಾನ ಹರಾಜಾಗುತ್ತೆ ಅನ್ನೋದು ರಷ್ಯಾದ ಚಿಂತೆಯಾಗಿತ್ತು.

ಒಟ್ಟನಲ್ಲಿ ಪಾಕಿಸ್ತಾನ + ಭಾರತದ ಕೆಲ ದುಷ್ಟ ಶಕ್ತಿಗಳು + ರಷ್ಯಾ ಕೂಡಿಕೊಂಡು ಶಾಸ್ತ್ರೀಜೀಯವರ ಹತ್ಯೆಯನ್ನ ವ್ಯವಸ್ಥಿತವಾಗಿಯೇ “Heart Attack” ಮಾಡಿಮುಗಿಸಿಬಿಟ್ಟಿದ್ದವು.

ಈ ವಿಷಯಗಳೆಲ್ಲ ತನಿಖೆಯ ಮೂಲಕ ಮುಂದೆ ಬಂದಾಗ ಪಾಕಿಸ್ತಾನ ಅಂದರೆ ಯಾವ ರೀತಿಯಲ್ಲಿ ಮೈ ಉರಿದುಕೊಳ್ಳೋ ನಮ್ಮ ಜನ ನಮ್ಮ ಭಾರತದ ಹಳೇ ಪಕ್ಷದ ಹೆಸರು ಕೇಳಿದರೂ ಕೂಡ ಮೈ ಉರಿದುಕೊಳ್ಳೋ ಕಾಲ ದೂರವಿಲ್ಲ.

– Vinod Hindu Nationalist

Nationalist Views ©2018 Copyrights Reserved

 •  
  5.3K
  Shares
 • 5.3K
 •  
 •  
 •  
 •  
 •  
 •  

Comments

comments

Continue Reading
Advertisement
Loading...

Latest Articles

Advertisement
Loading...

Copyright © 2017 nationalistviews.com